ಅರುಣ್ ಡಿಸೋಜ(ಕಥೋಲಿಕ್ ಸಭಾ ಶಕ್ತಿನಗರ ಘಟಕದ ಅಧ್ಯಕ್ಷರು) ಇವರಿಗೆ-ಸನ್ಮಾನ. 21-8-2022 ರಂದು ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ ಸಂತ ಲಾರೆನ್ಸರ ವಾರ್ಡ್ ಹಬ್ಬದ ಆಚರಣೆಯ ಸಂದರ್ಭದಲ್ಲಿ 10 ವರ್ಷ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಅರುಣ್ ಡಿಸೋಜ ಇವರಿಗೆ ಸನ್ಮಾನಿಸಿದರು. ಇವರಿಗೆ ಸಮಾಜದ ಬಗ್ಗೆ ಇರುವ ಕಾಳಜಿ, ಕಳಕಳಿ, ಸಾಮಾಜಿಕ ಕಾರ್ಯಗಳಲ್ಲಿ ತೂಡಗಿಕೂಂಡಿರುವುದನ್ನು ಅರಿತು ಪ್ರೀತಿ, ಅಭಿಮಾನದಿಂದ ಸನ್ಮಾನಿಸಲಾಯಿತು