ಕಥೋಲಿಕ್ ಸಭಾ ಶಕ್ತಿನಗರ ಘಟಕ, ಮದರ್ ಆಫ್ ಗಾಡ್ ಚರ್ಚ್,ಶಕ್ತಿನಗರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಸ್ಟ್ಯಾನಿ ಆಲ್ವಾರಿಸ್,ಬೊಂದೆಲ್ (ಸಮಾಜ ಸೇವಕರು) ಮತ್ತು ನಿಶಾ ಡಿಸೋಜಾ( ICYM ಸಿಟಿ ವಾರಡೊ ಅಧ್ಯಕ್ಷರು) ಭಾಗವಹಿಸಿ ಶುಭ ಹಾರೈಸಿದರು. ದೇವಾಲಯದ ಧರ್ಮಗುರುಗಳಾದ ಫಾದರ್ ಜೆರಾಲ್ಡ್ ಡಿಸೋಜಾ, ಅರುಣ್ ಡಿಸೋಜ (ಕಥೋಲಿಕ್ ಸಭಾ ಶಕ್ತಿನಗರ ಘಟಕದ ಅಧ್ಯಕ್ಷರು), ಟೋನಿ ಪಿಂಟೋ(ಕಥೋಲಿಕ್ ಸಭಾ ಕಾರ್ಯದರ್ಶಿ), ದೇವಾಲಯದ ಪರಿಷತ್ ಉಪಾಧ್ಯಕ್ಷ ವಿನ್ಸೆಂಟ್ ಕಾರ್ಲೊ, ಪೌಲಿನ್ ಡಿಸೋಜಾ(ಕಾರ್ಯದರ್ಶಿ), ಜಸಿಂತಾ ಡಿಸೋಜ(ಪರಿಸರ ಆಯೋಗದ ಕನ್ವೀನರ್), ಆಶಾ ಮೊಂತೆರೊ(21 ಆಯೋಗ ಸಂಯೋಜಕರು) , ಅನೀಶ್ ಮಿನಿಜಸ್ (ಅಧ್ಯಕ್ಷರು ICYM) , ಗ್ರಾಕ್ಸ್ ಪಿಂಟೋ(ಮಾಜಿ ಅಧ್ಯಕ್ಷರು ICYM) , ಮೇರಿ ಪಿಂಟೋ, ಕಥೋಲಿಕ್ ಸಭಾ ಸದಸ್ಯರು, ICYM ಸದಸ್ಯರು ಮತ್ತು ಪ್ಯಾರಿಷನರ್ಗಳು ಉಪಸ್ಥಿತರಿದ್ದರು.