ಕಥೋಲಿಕ್ ಸಭಾ ಶಕ್ತಿನಗರ ಘಟಕ, ಅಂತರ್ ಧರ್ಮೀಯ ಸೌಹಾರ್ದ ಆಯೋಗ ಹಾಗೂ ನೇಜಿಗುರಿ ಗುಂಪು ಇವರ ಜಂಟಿ ಸಹಭಾಗಿತ್ವದಲ್ಲಿ, ಇವರ ಆಶ್ರಯದಲ್ಲಿ ಸೌಹಾರ್ದ ಈಸ್ಟರ್ ಆಚರಣೆ ಹಾಗೂ ನೇಜಿಗುರಿ ಧ್ವನಿ ವಿಶೇಷ ಸಂಚಿಕೆ ಬಿಡುಗಡೆಯು ಶಕ್ತಿನಗರದಲ್ಲಿ ರಾತ್ರಿ 9:00 ಗಂಟೆಗೆ, ಮದರ್ ಆಫ್ ಗಾಡ್ ಚರ್ಚ್ ಹಾಲ್, ಮರಿಯಗಿರಿಯಲ್ಲಿ ನೆರವೇರಿತು.