July 21, 2017: ತಾ: 24.06.2017 ರಂದು ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನದಲ್ಲಿ ಕೊಡೆ ಬುಡ್ಪಾಲೆ ನಾಟಕದ ಟಿಕೇಟುಗಳಲ್ಲಿ ಅದೃಷ್ಟ ಬಹುಮಾನದ ಪ್ರಯೋಜನವನ್ನು ಇಟ್ಟಿದ್ದರು. ಈ ಅದೃಷ್ಟ ಸಂಖ್ಯೆಯು ಶ್ರೀ ಲೆಸ್ಲಿಯವರಿಗೆ, ಕೇಂದ್ರಿಯ ಉಪಾಧ್ಯಕ್ಷರಾದ ವಾಲ್ಟರ್ ಮೊನಿಸ್, ಘಟಕದ ಅಧ್ಯಕ್ಷರಾದ ಐವನ್ ಸಿಕ್ವೇರಾ, ಉಪಾಧ್ಯಕ್ಷರಾದ ರೋಹನ್ ಡಿ’ಸೋಜಾ ಹಾಗೂ ಕಾರ್ಯದರ್ಶಿ ಸೆಲೆಸ್ಟಿನ್ ಡಿ’ಸೋಜಾರವರು ಹಸ್ತಾಂತರಿಸಿದರು. ಅದೃಷ್ಟ ಚೀಟಿಯನ್ನು ಬೇಬಿ ಜೆನಿಶಾ ಸಿಕ್ವೇರಾರಿಂದ ತೆಗೆಸಲಾಯಿತು.